ಅಂದು ಅರಬಿ ಕಡಲಲ್ಲಿ,
ಒಂದು ಹುಡುಗಿಯ ಕಂಡೆ ನಾ,
ಅವಳಂದ ಚಂದವ ನೋಡುತಲೀ,
ಸೋತೇ ನಾನಲ್ಲಿ... ಹಮ್ಮ.. ಹಮ್ಮ... ಹಮ್ಮ ಹಮ್ಮ ಹಮ್ಮ....
ಇವಳು ರಂಭೆ-ಊರ್ವಶಿಯೋ,
ಧರೆಗಿಳಿದಾ ಮೇನಕೆಯೋ,
ಇವಳಾ ಮೈಮಾಟವ ನೋಡುತಲೀ,
ಸೋತೇ ನಾನಲ್ಲಿ... ಹಮ್ಮ.. ಹಮ್ಮ... ಹಮ್ಮ ಹಮ್ಮ ಹಮ್ಮ....
ಒಮ್ಮೆ theatreನಲಿ, ಒಮ್ಮೆ parkನಲಿ ; ನಾನು ನಿನ್ನ ಕಂಡೆ |
ಮನೋಲ್ಲಾಸವ, ಹುಚ್ಚು - ಪ್ರೇಮವ; ನೀನು ತಂದು ಕೊಟ್ಟೆ ||
lalbaghನಲಿ cubbon parkನಲಿ; ನಾನು ನಿನ್ನ ಕಂಡೆ|
ನಿನ್ನ ನೋಡುತಲಿ ಪ್ರೀತಿ ಮಾಡುತಲಿ,
ಸೋತೇ ನಾನಲ್ಲೇ.... ಹಮ್ಮ.. ಹಮ್ಮ.... ಹಮ್ಮ ಹಮ್ಮ ಹಮ್ಮ....
2 comments:
ಚೆನ್ನಾಗಿದೆ... ಆದರೆ ಆ ಹುಡುಗಿ ಯಾರು ಅಂತ ಗೊತ್ತ್ತಾಗ ಬೇಕು ಈಗ .... :P
hahahahaa... mind blowing LOL...
Post a Comment