ಚಿತ್ತ-ತೋಚಿದತ್ತ
Saturday, November 21, 2009
ಮಾತು
ಹೇಳಬೇಕೆನೆಸುತಿದೆ
ಸಾವಿರ
ಮಾತು
...
ನಿನ್ನ
ನೋಡುತಲೆ
ಆಗುತಿದೆ
ಅವು
ನಶ್ವರ
ಧಾತು
..
ನಂಬಿದ್ದೆ
ನಾನು
ನಿನ್ನ
ಕಳೆದುಕೊಂಡೆನೆಂದು
....
ಸಂತಸದಿ
ನಲಿದೆನು
ನೀನು
ಅರ್ಥೈಸಿಕೊಂಡೆ
ಎಂದು
...
ಮುಂದೆ
ನೀನಾಡಿದ
ಮಾತುಗಳು
...
ಕೊಲ್ಲುವುವು
ಇನ್ನು
ಹಗಲು
ಇರುಳು
...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment